ಆರ್ ಚಂದ್ರು ಅವರು ಉಪೇಂದ್ರ ನಟನೆಯ 'ಕಬ್ಜ' ಸಿನಿಮಾಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೇಳಲಿದ್ದೇವೆ ಎಂದು ಪ್ರಕಟಿಸಿದ್ದಾರೆ. ಈ ಕಡೆ ನಿರ್ದೇಶಕ ಪ್ರೇಮ್ ಸಹ 'ಏಕ್ ಲವ್ ಯಾ' ಚಿತ್ರಕ್ಕೆ ಸಂಬಂದಿಸಿದಂತೆ ಬಹುಮುಖ್ಯ ಸುದ್ದಿ ತಿಳಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಅಷ್ಟಕ್ಕೂ, ಈ ಎರಡು ಪ್ರಾಜೆಕ್ಟ್‌ಗಳು ನೀಡಲಿರುವ ಸರ್ಪ್ರೈಸ್ ಏನಿರಬಹುದು ಎಂಬ ಕಾತುರ ಹೆಚ್ಚಾಗಿದೆ.
Star director Prem and R Chandru Movies Announcing Surprises on Makar Sankranti Festival.